ಸುವರ್ಣ ಸೌದಕ್ಕೆ 24 ಕಚೇರಿಗಳ‌ ಸ್ಥಳಾಂತರ

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಸೌದವೆಂದೆ ಖ್ಯಾತಿ ಪಡೆದಿರುವ ಸುವರ್ಣ ಸೌದಕ್ಕೆ ಸರ್ಕಾರ 24 ವಿಭಾಗದ ಖಾಸಗಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. ಕೋಟ್ಯಾಂತರ ರುಪಾಯಿ ಸಾರ್ವಜನಿಕರ ಹಣವನ್ನು ಅಧಿಕಾರಿಗಳು ಕೊಳ್ಳೆ ಹೊಡೆಯುತ್ತಿದ್ದರು ಹಾಗೂ ಲಕ್ಷಾಂತರ ಹಣ ಬಾಡಿಗೆ ನೀಡುತ್ತಿದ ಕಚೇರಿಗಳನ್ನು ಸುವರ್ಣ ಸೌದಕ್ಕೆ ಜುಲೈ 1 ರಿಂದ ಕಾರ್ಯವನ್ನು ಆರಂಭಿಸಲಿವೆ.
 ಮಾಹಿತಿ ಆಯೋಗ ಸ್ಥಳಾಂತರ ಬೆನ್ನಲ್ಲೇ ನೀರಾವರಿ ನಿಗಮ ಧಾರವಾಡ ಕಚೇರಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಬೆಳಗಾವಿಯಲ್ಲಿ ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ಕರ್ನಾಟಕ ಸರ್ಕಾರದ ವಿವಿಧ ಕಛೇರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಳಗಾವಿಯ ಸುವರ್ಣ ಸೌಧಕ್ಕೆ ಪ್ರವಾಸೋದ್ಯಮ ಇಲಾಖೆ, ಲೆಕ್ಕ ಪರಿಶೋಧಕ ಇಲಾಖೆ,ಹಿರಿಯ ಭೂ ವಿಭಾಗ,ಕೈಮಗ್ಗ ಜವಳಿ ವಿಭಾಗ,ಜಂಟಿ ನಿರ್ದೇಶಕ ಕಚೇರಿ, ವಿವಿಧ ಕಚೇರಿ ಸೇರಿದಂತೆ ಕರ್ನಾಟಕದ23ಕಚೇರಿಹಾಗೂ 1 ಧಾರವಾಡನೀರಾವರಿನಿಗಮಕಚೇರಿಯನ್ನುತಕ್ಷಣಸುವರ್ಣಸೌದಕ್ಕೆಸ್ಥಳಾಂತರಿಸಲು ಆದೇಶಹೋರಡಿಸಲಾಗಿದೆ.

promotions

promotions

Read More Articles