ಮಾರು ಕಟ್ಟೆಗೆ ಲಗ್ಗೆ ಇಟ್ಟ ವಿಂಡೋಸ 11

  • 17 Dec 2023 , 9:57 PM
  • world
  • 119

ವಿಶ್ವದ ಅತ್ಯಂತ ಜನಪ್ರಿಯ ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಮ್ ವಿಂಡೋಸ್‌ನ ಹೊಸ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡಿದ್ದು ಹೆಚ್ಚಿನ ಇನ್ನಷ್ಟು ಹೊಸ ಅಪ್ಡೇಟಗಳನ್ನು ಹೊತ್ತು ತಂದಿದೆ.

promotions

ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ಉತ್ಪನ್ನ ಅಧಿಕಾರಿ ಪನೋಸ್ ಪನಯ್ ವಿಂಡೋಸ್ ಬಗ್ಗೆ ಲೈವ್‌ಸ್ಟ್ರೀಮ ನಲ್ಲಿ ಮಾತನಾಡಿದ್ದಾರೆ ಮತ್ತು ವಿಂಡೋಸ್ 11 ಹೊಸ ಸ್ಟಾರ್ಟ ಮೆನು ಹೊಂದಿದೆ ಮತ್ತು ಕೇಂದ್ರಿತ ಟಾಸ್ಕ್ ಬಾರ ಪರಿಷ್ಕರಿಸಿದ ಬಳಕೆದಾರ ಇಂಟರ್ಫೇಸ ಹೊಂದಿದೆ.

promotions

ವಿಂಡೋಸ್ 11 ನಲ್ಲಿ ಮಲ್ಟಿ-ಟಾಸ್ಕಿಂಗ್ ಮಾಡುವ ಬಳಕೆದಾರರಿಗೆ ಸಹಾಯ ಮಾಡಲು ಮೈಕ್ರೋಸಾಫ್ಟ್ ಸ್ನ್ಯಾಪ್ ವಿನ್ಯಾಸಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ವಿಂಡೋಸ್ 11 ಗೆ ಸಹ ಬರಲಿವೆ ಎಂದು ಕಂಪನಿ ತಿಳಿಸಿದೆ.

.

Read More Articles