ಜಮ್ಮು ವಾಯುಪಡೆ ನಿಲ್ದಾಣದಲ್ಲಿ ಸ್ಫೋಟ
- 15 Jan 2024 , 2:04 AM
- Jammu&Kashmir
- 183
ಜಮ್ಮು: ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಇಂದು ಮುಂಜಾನೆ ಎರಡು ಕಡಿಮೆ ತೀವ್ರತೆಯ ಸ್ಫೋಟಗಳು ಸಂಬಸಿವೆ ಎಂದು ವರದಿ ಯಾಗಿದೆ.

There was no damage to any equipment. Investigation is in progress along with civil agencies.

ಕಟ್ಟಡದ ಮೇಲ ಛಾವಣಿಗೆ ಸಣ್ಣ ಹಾನಿಯಾಗಿದೆ ಮತ್ತು ಇನ್ನೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂದು ಏರ್ಫೋರ್ಸ ತಿಳಿಸಿದೆ.
ಯಾವುದೇ ಸಲಕರಣೆಗಳಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ನಾಗರಿಕ ಏಜೆನ್ಸಿಗಳೊಂದಿಗೆ ತನಿಖೆ ಪ್ರಗತಿಯಲ್ಲಿದೆ ಎಂದು ಏರ್ಫೋರ್ಸ ತಿಳಿಸಿದೆ.










