ವರ್ಲ್ಡ ಟಾಪ ಟೆಸ್ಟ್ ಪ್ಲೇಯರ ಪಟ್ಟ ಗಳಿಸಿದ ಕೇನ್ ವಿಲಿಯಮ್ಸನ

  • 30 Dec 2023 , 12:08 PM
  • world
  • 136

ಕ್ರಿಕೆಟಕಳೆದ ವಾರ ಸೌತಾಂಪ್ಟನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಂಡದ ಗೆಲುವಿನ ಹಾದಿ ಲಯ ಕಂಡ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನವರು ಐಸಿಸಿ ಟೆಸ್ಟ್ ಪ್ಲೇಯರ ಲಿಸ್ಟನಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.

promotions

ಭಾರತ ವಿರುದ್ಧದ ಫೈನಲ್‌ನಲ್ಲಿ ವಿಲಿಯಮ್ಸನ್ 49 ಮತ್ತು 52 ರನ್ ಗಳಿಸಿದರು, ಇದು 900 ಅಂಕಗಳನ್ನು ಗಳಿಸಲು ಸಹಾಯ ಮಾಡಿತು ಮತ್ತು ಐಸಿಸಿ ಇದು ಅಗ್ರ ಸ್ಥಾನಕ್ಕೆ ಏರಲು ಸಹಾಯ ಮಾಡಿತು.

promotions

ಸ್ಟೀವ ಸ್ಮಿತ (ಆಸ್ಟ್ರೇಲಿಯ) 2ನೇ ಸ್ಥಾನ ಗಳಿಸಿದರೆ ವಿರಾಟ ಕೊಹ್ಲಿ 4ನೇ ಸ್ಥಾನ ಪಡೆದಿದ್ದಾರೆ.

ವರ್ಲ್ಡ ಟಾಪ 10 ಟೆಸ್ಟ್ ಪ್ಲೇಯರಗಳ ಪಟ್ಟಿ ಈ ಕೆಳಗಿನಂತೆ ಇದೆ

logintomyvoice

Read More Articles