ಭಾರತದ ವಿರುದ್ದ ವಿಶ್ವಸಂಸ್ಥೆ ಕದ ತಟ್ಟಿದ ಪಾಪಿಸ್ತಾನ

  • 14 Jan 2024 , 9:24 PM
  • world
  • 182

ಲಾಹೋರ:ಮೋಸ್ಟ ವಾಂಟೆಡ ಟೆರರಿಸ್ಟ ಹಫೀಜ್ ಸಯೀದನ ಲಾಹೋರ್ ನಿವಾಸದ ಮುಂದೆ ನಡೆದ ಕಾರ ಸ್ಪಾಟ ಭಾರತ ನಡೆಸಿದೆ ಸುಳ್ಳು ಆಪಾದನೆಯನ್ನು ಪಾಕಿಸ್ತಾನ ಹೇರಿದೆ.

promotions

ಯಾರಿದು ಉಗ್ರ ಹಫೀಜ ಸಯೀದ...?
2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ ಈ ಹಫೀಜ್ ಸಯೀದ.

promotions

ಏನಿದು ಘಟನೆ...?
ಕಳೆದ ತಿಂಗಳು ನಡೆದ ಈ ಕಾರ ಸ್ಫೋಟದಲ್ಲಿ ಮೂರು ಜನರು ಸಾವನ್ನಪ್ಪಿದ್ದು 24 ಜನರು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು ಮತ್ತು ಈ ಆಪಾದನೆಯನ್ನು ಭಾರತದ ಸೀಕ್ರೇಟ ಏಜನ್ಸಿ ರಾ(raw) ಮೇಲೆ ಹೇರುತ್ತಿದೆ.

ಲಾಹೋರನಲ್ಲಿ ನಡೆದ ಈ ಘಟನೆಯ ಹಣಕಾಸಿನ ಮತ್ತು ದೂರವಾಣಿ ದಾಖಲೆಗಳು ಸೇರಿದಂತೆ ದೃಡವಾದ ಸಾಕ್ಷ್ಯಗಳು ಮತ್ತು ಗುಪ್ತಚರ ಮಾಹಿತಿ ನಮ್ಮಲ್ಲಿದೆ, ಇದು ಈ ಭಯೋತ್ಪಾದಕರ ನೇರ ಭಾರತೀಯ ಪ್ರಾಯೋಜಕತ್ವವನ್ನು ಸೂಚಿಸುತ್ತದೆ" ಎಂದು ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಮತ್ತು ಪಂಜಾಬ್ ಪೊಲೀಸ್ ಮುಖ್ಯಸ್ಥ ಇನಾಮ್ ಘನಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮೇಲೆ ಆಪಾದನೆ ಮಾಡಿದ್ದಾರೆ.

Read More Articles