ಐಪಿಎಲ್ 2022ಗೆ ಬಿರುಸಿನ ತಯ್ಯಾರಿ: ಹೊಸ ತಂಡಗಳು ಸೇರ್ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಸಿಜನಲ್ಲಿ 10 ತಂಡಗಳು ಇರಲಿವೆ ಮತ್ತು ಅದಕ್ಕೂ ಮೊದಲು ಈ ವರ್ಷದ ಡಿಸೆಂಬರನಲ್ಲಿ ಒಂದು ಮೆಗಾ ಹರಾಜನ್ನು ಮಾಡಲಾಗುವುದು ಎಂದು ತಿಳಿದು ಬಂದಿದೆ.

promotions

ಈ ವರ್ಷದ ಆಗಸ್ಟ್ ಮಧ್ಯದಲ್ಲಿ ಹೊಸ ತಂಡಗಳಿಗೆ ಟೆಂಡರ್ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಎರಡು ಹೊಸ ತಂಡಗಳನ್ನು ಅಕ್ಟೋಬರ್ ಮಧ್ಯದಲ್ಲಿ ಪರಿಚಯಿಸಲಾಗುವುದು ಎಂದು ತಿಳಿದು ಬಂದಿದೆ.

promotions

ಆಟಗಾರರನ್ನು ಉಳಿಸಿಕೊಳ್ಳುವ(ರಿಟೇನ) ಬಗ್ಗೆ ಪ್ರಮುಖ ವಿವರಗಳು
ಆಟಗಾರರನ್ನು ಉಳಿಸಿಕೊಳ್ಳುವ ವಿಷಯದಲ್ಲಿ ಫ್ರಾಂಚೈಸಿಗಳಿಗೆ ನಾಲ್ಕು ಆಟಗಾರರನ್ನು ಇರಿಸಿಕೊಳ್ಳಲು ಅವಕಾಶವಿರುತ್ತದೆ. ಮೂವರು ಭಾರತೀಯರು ಮತ್ತು ಒಬ್ಬ ವಿದೇಶಿ ಅಥವಾ ಇಬ್ಬರು ಭಾರತೀಯ ಮತ್ತು ಇಬ್ಬರು ವಿದೇಶಿ ಆಟಗಾರರು ಇರಬೇಕು ಎಂದು ತಿಳಿಸಿದೆ.

Read More Articles