ಬಿಜೆಪಿ ಬೆಳಗಾವಿ ಮಹಾನಗರ ಎಸ್. ಸಿ ಮೋರ್ಜಾ ಪದಾಧಿಕಾರಿಗಳ ನೇಮಕ
- 14 Jan 2024 , 10:11 PM
- Belagavi
- 97
ಬೆಳಗಾವಿ: ಬೆಳಗಾವಿ ಮಹಾನಗರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ್ ಅವರ ಆದೇಶದ ಮೇರೆಗೆ ಎಸ್.ಸಿ. ಮೋರ್ಚಾದ ಇಂದು ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.

ಅಧ್ಯಕ್ಷರಾಗಿ: ಮಂಜುನಾಥ ಪಮ್ಮಾರ

ಉಪಾಧ್ಯಕ್ಷ: ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.
ಪ್ರಧಾನ ಕಾರ್ಯದರ್ಶಿ: ಅಶೋಕ ಕೋಲಕಾರ, ಶ್ರೀಧರ ಮಾಳಗಿ.
ಕಾರ್ಯದರ್ಶಿ: ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.
ಕೋಶಾಧಿಕಾರಿ: ಸಿದರಾಯಿ ಪಿರಗನ್ನವರ.
ಮಾಧ್ಯಮ ಪ್ರಮುಖ: ಸದಾನಂದ ಮಾನೆ
ಸಾಮಾಜಿಕ ಜಾಲತಾಣದ ಪ್ರಮುಖ: ರವಿ ಲಮಾಣಿ ಆಯ್ಕೆಯಾಗಿದ್ದಾರೆ.










