ರಾತ್ರೋರಾತ್ರಿ ಹೈಟಿ ಪ್ರೆಸಿಡೆಂಟನ ಕಗ್ಗೊಲೆ
- 14 Jan 2024 , 10:50 PM
- world
- 138
53 ವರ್ಷದ ಹೈಟಿನ ಪ್ರೆಸಿಡೆಂಟ ಜೊವೆನೆಲ್ ಮೊಯಿಸ್ ಅವರನ್ನು ಅಪರಿಚಿತ ದಾಳಿಕೋರರು ಖಾಸಗಿ ನಿವಾಸದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.

ಮಧ್ಯಂತರ ಪ್ರಧಾನಿ ಕ್ಲೌಡ್ ಜೋಸೆಫ ದೇಶದ ಆಡಳಿತವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಗೊಂದಲಗಳ ನಡುವೆ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ, "ನನ್ನ ದೇಶವಾಸಿಗಳು, ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಶಾಂತವಾಗಿರಿ ಎಂದು ಅವರು ಕೇಳಿಕೊಂಡಿದ್ದಾರೆ.

ಅಮೆರಿಕದ ಅತ್ಯಂತ ಬಡ ದೇಶವಾದ ಹೈಟಿನ , ಈಗಾಗಲೇ ಒಂದು ಅನಿಶ್ಚಿತ ರಾಜಕೀಯ ಪರಿಸ್ಥಿತಿಯಲ್ಲಿ ಸಿಲುಕಿದೆ.










