ಕಿಲ್ಲರ್ ಕೊರೋನಾಗೆ ಬೆಳಗಾವಿಯಲ್ಲಿ 2 ಬಲಿ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಕೊವಿಡ್-19ಗೆ ಒಂದೇ ದಿನಾ ಇಬ್ಬರೂ ವ್ಯಕ್ತಿಗಳು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ವೀರಭದ್ರ ನಗರದ 43 ವರ್ಷದ ವ್ಯಕ್ತಿ ಹಾಗೂ ರಾಯಬಾಗ ತಾಲೂಕಿನ ಕುಡಚಿಯ 70 ವರ್ಷದ ವೃದ್ಧ ಸಾವನಪ್ಪಿದ್ದು ಇವರಿಬ್ಬರು ಬಿಮ್ಸ್ ಆಸ್ಪತ್ರೆಯಲ್ಲಿ ಇದ್ದಂತ ಇಬ್ಬರೂ ತೀವ್ರ ಕೊರೋನಾ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.

promotions

promotions

Read More Articles