ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ

ಬೆಳಗಾವಿ : ಬೆಸ್ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ಡಿಪ್ಲೊಮಾ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ ತಾರತಮ್ಯ ಸಲ್ಲದು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಪ್ರತಿಭಟನೆ ನಡೆಸಿದರು.

promotions

ಮುಂದಿನ ಸೆಮಿಸ್ಟರ್ ಓದಬೇಕು, ಕಲಿಯಬೇಕು ಎಂದರೆ ಹಿಂದಿನ ಸೆಮಿಸ್ಟರ್ ಪಾಠಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಅವಕಾಶ ಬೇಕು. ಆದ್ದರಿಂದ ಕೂಡಲೇ ಡಿಪ್ಲೊಮಾ ಪರೀಕ್ಷೆ ರದ್ದು ಮಾಡುವಂತೆ ಒತ್ತಾಯಿಸಿದರು.

promotions

ಈ ಸಂದರ್ಭದಲ್ಲಿ ಅಜಯ ಕಾಮತ, ರಾಜು, ಸೇರಿದಂತೆ ಹಲವಾರು ಹಾಜರಿದ್ದರು.

Read More Articles