ರೋಚಕ ಗೆಲವು ಸಾಧಿಸಿದ ಭಾರತೀಯ ಹಾಕಿ ಟೀಮ್

  • 30 Dec 2023 , 5:51 PM
  • world
  • 235

ಒಲಂಪಿಕ್ಸ್ :41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು ಸೋಲಿಸಿದ ಭಾರತೀಯ ಪುರುಷರ ಹಾಕಿ ತಂಡವು 5-4 ಗೋಲುಗಳಿಂದ ಕಂಚಿನ ಪದಕ ಗೆದ್ದಿದೆ.

promotions

ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ ಮತ್ತು ಇತಿಹಾಸ ಸೃಷ್ಟಿಸಿದ ಪುರುಷರ ಹಾಕಿ ತಂಡಕ್ಕೆ ಇಡಿ ಭಾರತ್ ಧನ್ಯವಾದತಿಳಿಸಿದೆ.!

promotions


ಇಂದು ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಹಾಕಿ ಕೌಶಲ್ಯಗಳ ಅತ್ಯುತ್ತಮ ಪ್ರದರ್ಶನ ನೀಡಿದೆ . ಹಾಕಿಯಲ್ಲಿ ಕಂಚಿನ ಪದಕ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ಈ ಅದ್ಭುತ ವಿಜಯವು ನಮ್ಮ ಯುವಕರಿಗೆ ಈ ಅದ್ಭುತ ಕ್ರೀಡೆಯಲ್ಲಿ ಆಡಲು ಮತ್ತು ಉತ್ಕೃಷ್ಟಗೊಳಿಸಲು ಸ್ಫೂರ್ತಿ ನೀಡುತ್ತದೆ ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.

Read More Articles