ಟೋಕಿಯೊ ಒಲಿಂಪಿಕ್ಸ್‌ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ರವಿಕುಮಾರ

  • 15 Jan 2024 , 3:33 AM
  • world
  • 276

ಒಲಂಪಿಕ್ಸ ರವಿಕುಮಾರ್ ದಹಿಯಾ ಪುರುಷರ ಒಲಿಂಪಿಕ್ಸ್ ಫ್ರೀಸ್ಟೈಲ್ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ ಅವರು ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ರಷ್ಯಾದ ಜಾವೂರ್ ಉಗೆವ್ ವಿರುದ್ಧ ಸೋಲುಂಡು ಬೆಳ್ಳಿ ಪದಕ ಗೆದ್ದಿದಾರೆ.

promotions

ರವಿ 2 ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಉತ್ತಮ ಪುನರಾಗಮನವನ್ನು ಮಾಡಿದ್ದರು ಆದರೆ ವಿರಾಮದ ವೇಳೆಗೆ ಸ್ಕೋರ್ ಉಗುವ್ ಪರವಾಗಿ 4-2ರಲ್ಲಿ ಉಳಿಯಿತು.

promotions

ರವಿಕುಮಾರವರು ಡಿಸೆಂಬರ 12, 1997 ರಲ್ಲಿ ಜನಿಸಿದರು ಮತ್ತು ಹರಿಯಾಣದ ಸೋನಿಪತ್ ಜಿಲ್ಲೆಯ ನಹ್ರಿ ಗ್ರಾಮದಿಂದ ಬಂದವರು. 10 ನೇ ವಯಸ್ಸಿನಿಂದ ದಹಿಯಾ ಉತ್ತರ ದೆಹಲಿಯ ಛತ್ರಸಲ್ ಕ್ರೀಡಾಂಗಣದಲ್ಲಿ ಸತ್ಪಾಲ್ ಸಿಂಗ್ ಅವರಿಂದ ತರಬೇತಿ ಪಡೆಯತಿದ್ದರು.

Read More Articles