ಬೆಳಗಾವಿಯಲ್ಲಿ ಇಂದು ಒಂದೇ ದಿನಕ್ಕೆ 27 ಜನರಿಗೆ ಕೊರೊನಾ ಪಾಸಿಟಿವ್
- 18 Dec 2023 , 1:35 AM
- Belagavi
- 88
ಬೆಳಗಾವಿ: ಮಹಾಮಾರಿ ಕೊರೋನಾ ವೈರಸ್ ಜಿಲ್ಲೆಯಲ್ಲಿ ಇಂದು ಒಂದೇ ದಿನ ಮತ್ತೆ 27 ಹೊಸ ಕೊರೊನಾ ಕೇಸ್ ಪತ್ತೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದುಪತ್ತೆಯಾದ27ಪ್ರಕರಣಗಳಲ್ಲಿ20ಜನರಟ್ರಾವೆಲ್ಹಿಸ್ಟರಿಕಲೆಹಾಕುತ್ತಿರುವಜಿಲ್ಲಾಡಳಿತ. ಈ ಮೂಲಕ ಜಿಲ್ಲೆಯಲ್ಲಿ 441 ಕ್ಕೇರಿದ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ ಇಂದುಪತ್ತೆಯದಾದ27ಸೊಂಕಿತರಪೈಕಿ, ಬೆಳಗಾವಿತಾಲ್ಲೂಕಿನ9, ಅಥಣಿತಾಲ್ಲೂಕಿನಲ್ಲಿ10, ಗೋಕಾಕತಾಲ್ಲೂಕಿನಲ್ಲಿ 5, ರಾಮದುರ್ಗ 2, ಚಿಕ್ಕೋಡಿತಾಲ್ಲೂಕಿನಲ್ಲಿ1ಒರ್ವಸೋಂಕಿತರುಪತ್ತೆಯಾಗಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 342 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ, 7 ಜನ ಮೃತ, 92ಆಕ್ಟಿವ್ಕೊರೋನಾಪಾಸಿಟಿವ್ಪ್ರಕರಣಗಳುಇವೆಎಂದುಜಿಲ್ಲಾಡಳಿತತಿಳಿಸಿದೆ.












