ಕೆ.ಗೋಪಾಲಕೃಷ್ಣ ಭಟ್ ನಿಧನ

ಬೆಳಗಾವಿ : ಇಲ್ಲಿಯ ರಾಣಿ ಚನ್ನಮ್ಮ ನಗರ ನಿವಾಸಿಯಾಗಿದ್ದ ಕೆ.ಗೋಪಾಲಕೃಷ್ಣ ಭಟ್ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

promotions

ಮೂಲತಃ ಉಡುಪಿಯವರಾಗಿದ್ದ ಗೋಪಾಲಕೃಷ್ಣ ಭಟ್ ಹೊಟೆಲ್ ಉದ್ಯಮಿಯಾಗಿದ್ದರು. ಅವರು ನಾಲ್ವರು ಗಂಡು ಮಕ್ಕಳು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಚಿದಂಬರನಗರ ಸ್ಮಶಾನ ಭೂಮಿಯಲ್ಲಿ ಸೋಮವಾರ ಸಂಜೆ ನಡೆಯಿತು.

promotions

Read More Articles