ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದ K9 ಮಿಲಿಟರಿ ನಾಯಿಗಳು

  • 15 Jan 2024 , 6:43 AM
  • world
  • 112

ಅಫ್ಘಾನಿಸ್ತಾನದ ಅಶಾಂತಿಯ ನಡುವೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ನಿಂದ ಮೂರು K9 ನಾಯಿಗಳು ಭಾರತಕ್ಕೆ ಮರಳಿದ್ದಾವೆ.

promotions

ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ್ 150 ಸದಸ್ಯರ ಅರೆಸೇನಾ ಪಡೆಯ ಭಾಗವಾಗಿ ನಾಯಿಗಳು ಮೂರು ವರ್ಷಗಳ ಕಾಲ ITBP ಕಮಾಂಡೋಗಳೊಂದಿಗೆ ಸೇವೆ ಸಲ್ಲಿಸಿದ್ದವು.

promotions

 ಈ 3 ನಾಯಿಗಳು ITBP ಯ 99 ಕಮಾಂಡೋಗಳ ತಂಡದೊಂದಿಗೆ ನಿನ್ನೆ ಘಾಜಿಯಾಬಾದ್‌ನ ಹಿಂಡನ್ IAF ಬೇಸ್‌ನಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾವೆ.

Read More Articles