ಪಾಲಿಕೆ ಚುನಾವಣೆ ಮೊದಲ ಪಟ್ಟಿ ಘೋಷಣೆ ಮಾಡಿದ ಶಾಸಕ ಅಭಯ
- 15 Jan 2024 , 12:10 AM
- Belagavi
- 138
ಬೆಳಗಾವಿ: ವಾಡ್೯ ನಂಬರ್ 1 ಉಷಾ ಚವ್ಹಾಣ, ವಾಡ್೯ ನಂಬರ್6 ಸಂತೋಷ ಪಡೆನಕರ, ವಾಡ್೯ ನಂಬರ್13 ನಾಗವೇಣಿ ಶಿಂಧೆ, ವಾಡ್೯ ನಂಬರ್ 14 ನಿಖಿಲ ಮುರುಕಟ್ಟೆ, ವಾಡ್೯ ನಂಬರ್ 20 ಲತಾ ಪಾಟೀಲ, ವಾಡ್೯ ನಂಬರ್26, ರೇಖಾ ಹೂಗಾರ, ವಾಡ್೯ ನಂಬರ್ 31 ವೀಣಾ ವಿಜಯಪುರೆ, ವಾಡ್೯ 35 ಲಕ್ಷ್ಮೀ ರಾಠೋಡ, ವಾಡ್೯ ನಂಬರ್38 ರಣಜೀತ ಕಲಾಲ, ವಾಡ್೯ ನಂಬರ್ 46 ರೂಪಾ ಚಿಕ್ಕಲದಿನ್ನಿ, ವಾಡ್೯ ನಂಬರ್ 48 ಭೂಪಾಲ ಅಲಕನೂರೆ, ವಾಡ್೯ 55 ಸವಿತಾ ಪಾಟೀಲ, ವಾರ್ಡ ನಂಬರ್ 15 ನೇತ್ರಾವತಿ ಭಗವತ್, ವಾಡ್೯ ನಂಬರ್22 ರವಿ ಸಾಂಬ್ರೇಕರ್, ವಾಡ್೯ ನಂಬರ್ 23 ಜಯಂತ ಜಾಧವ, ವಾಡ್೯ ನಂಬರ್27 ಸಂದೀಪ ಜಾಧವ, ವಾಡ್೯ ನಂಬರ್ 29 ನಿತೀನ್ ಜಾಧವ, ವಾಡ್೯ ನಂಬರ್ 41 ಮಂಗೇಶ ಪವಾರ್, ವಾಡ್೯ ನಂಬರ್ 50 ಸರೀಕಾ ಪಾಟೀಲ, ವಾಡ್೯ ನಂಬರ್ 58 ಪ್ರೀಯಾ ಸಾತಗೌಡರ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಇದ್ದಾಗಿದ್ದು ಉಳಿದ ವಾಡ್೯ ಗಳ ಪಟ್ಟಿ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಾಗುವುದು ಎಂದರು.

ಬೆಳಗಾವಿ ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ ಸಂಸದ ಮಂಗಳಾ ಅಂಗಡಿ, ಶಾಸಕ ಅನಿಲ್ ಬೆನಕೆ, ಬಿಜೆಪಿ ಮುಖಂಡ ಎಂ.ಬಿ.ಜೀರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.











