ಬಿಜೆಪಿ ಮೊದಲ ಪಟ್ಟಿ :ಅಭ್ಯರ್ಥಿಗಳ ನಡುವೆ ಭಿನ್ನಮತದ ಕಿಡಿ

ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ‌‌ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಅಬ್ಯರ್ಥಿಗಳ ನಡುವೆ ಭಿನ್ನತೆ ಸ್ಫೋಟಗೊಂಡಿದೆ.

promotions

ಬೆಳಗಾವಿ ಉತ್ತರ ಮತಕ್ಷೇತ್ರದ ವಾರ್ಡ ನಂಬರ 35ರಲ್ಲಿ‌ ಬಿಜೆಪಿಯಿಂದ ಲಕ್ಷ್ಮಿ ರಾಠೋಡಗೆ ಟಿಕೆಟ್ ನೀಡಿದ್ದು ಭಾರತಿ‌ ಟಿ.ಸಂತೋಷಗೆ ಕೋಕ ನೀಡಿದ್ದು ಈ ಭಿನ್ನತಗೆ ಕರಣಿಭೂತಿಯಾಗಿದೆ. ಭಾರತಿ ಸಹೋದರ ಶಾಸಕ ಅನಿಲ್ ಬೆನಕೆ ವಿರುದ್ಧ ಅಸಮಾಧಾನಗೊಂಡಿದ್ದು ಕಟು ಶಬ್ಧಗಳಿಂದ ಆಕ್ರೋಶ ವ್ಯಕ್ತ್ ಪಡಿಸಿದ್ದಾರೆ ಮತ್ತು ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿ ಈಗ ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ ಎಂದು ಗುಡುಗಿದ್ದಾರೆ.

promotions

ಅಭಯ ಪಾಟೀಲ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರೇ ಪೋನ್ ಮಾಡಿ ಹೇಳಿದ್ದಾರೆ ಮತ್ತು ನಾನು 20 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿರುವೆ ಈಗ ಟಿಕೆಟ್ ಕೊಟ್ಟಿಲ್ಲ ಅಂದ್ರೆ ಪಕ್ಷೇತರ ಸ್ಪರ್ಧೆ ಮಾಡ್ತಿನಿ ಎಂದು ಆಕ್ರೋಶ ವ್ಯಕ್ತ್ ಪಡಿಸಿದ್ದಾರೆ.

Read More Articles