ರಾತ್ರೋರಾತ್ರಿ ಕಾಂಗ್ರೆಸ್ ಕಲಿಗಳ ಲಿಸ್ಟ್ ಬಿಡುಗಡೆ ಮಾಡಿದ ಕೈ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ರಾತ್ರೋರಾತ್ರಿ ಬಿಡುಗಡೆ ಮಾಡಿದೆ.

promotions

ವಾರ್ಡ್ ನಂ 1 ಇಕ್ರಾ ಮುಲ್ಲಾ
ವಾರ್ಡ್ ನಂ 2 ಮುಜಮ್ಮಿಲ್ಲ್ ಡೋಣಿ,
ವಾರ್ಡ್ ನಂ– 3 ಜ್ಯೋತಿ ಕಡೋಲ್ಕರ್,
ವಾರ್ಡ್ ನಂ 4 ಲಕ್ಷ್ಮಣ ಬುರುಡ,
ವಾರ್ಡ್ ನಂ 5 ಅಫ್ರೋಜ್ ಮುಲ್ಲಾ,‌
ವಾರ್ಡ್ ನಂ 6 ಮಹ್ಮದ ರಸೂಲ ಪೀರಜಾದೆ
ವಾರ್ಡ್ ನಂ 7 ಗುಂಡು ಕೋಕಡೆ,
ವಾರ್ಡ್ ನಂ 8 ಮಹ್ಮದ ಸೋಹೇಲ್ ಸಂಗೊಳ್ಳಿ,
ವಾರ್ಡ್ ನಂ 9 ಜಬೀನ್ ಕಾಲಿಗಾರ್,
ವಾರ್ಡ್ ನಂ 10 ಲತಾ ಅನಸೂಕರ,
ವಾರ್ಡ್ ನಂ 11 ಸಮಿವುಲ್ಲಾ ಮಾಡಿವಾಲೆ,
ವಾರ್ಡ್ ನಂ 12 ತೌಸೀಫ್ ಪಠಾಣ,
ವಾರ್ಡ್ ನಂ 13 ರೇಶ್ಮಾ ಭೈರಕದಾರ್,
ವಾರ್ಡ್ ನಂ 14, 15 ಭಾರತಿ ಢವಳೆ,
ವಾರ್ಡ್ 16 ಸಂಜಯ ರಜಪೂತ,
ವಾರ್ಡ್ 17 ಸರೋಜನಿ ಗಂಗೊಳ್ಳಿ,
ವಾರ್ಡ್ ನಂ 18 ಅಬ್ದುಲ್ ಖಾದರ ಘೀವಾಲೆ,
ವಾರ್ಡ್ ನಂ 19 ಸಲ್ಮಾನ್ ಬಾಗೇವಾಡಿ,
ವಾರ್ಡ್ ನಂ 20 ಶಕೀಲ್ ಮುಲ್ಲಾ,
ವಾರ್ಡ್ ನಂ 21 ಗರಾಲಾ ಸಾತಪೂತೆ,
ವಾರ್ಡ್ ನಂ 21,22 ಜ್ಯೋತಿ ಉದಶೆಟ್ಟಿ,
ವಾರ್ಡ್ ನಂ 23 ಭೂಪಾಲ ಅತ್ತು,
ವಾರ್ಡ್ ನಂ 24 ಇರ್ಫಾನ್ ಅತ್ತಾರ್,
ವಾರ್ಡ್ ನಂ 25 ತಸ್ಲೀಂ ಸಿದ್ಧೀಕಿ,
ವಾರ್ಡ್ ನಂ 26 ಶೋಭಾ ಸದಲಗಿ,
ವಾರ್ಡ್ ನಂ 27 ಅರ್ಜುನ್ ದೇಮಟ್ಟಿ,
ವಾರ್ಡ್ ನಂ 28 ಪರಶುರಾಮ್ ಕಾಂಬಳೆ,
ವಾರ್ಡ್ ನಂ 29 ಸೀಮಾ ಕೌಜಲಗಿ,
ವಾರ್ಡ ನಂ 29 ಕಾಯ್ದಿರಿಸಲಾಗಿದೆ,
ವಾರ್ಡ್ ನಂ 30 ಮೇಸ್ರೀ ಅರ್ಚನಾ,
ವಾರ್ಡ ನಂ 31 ವನೀತಾ ಗುಂಡಲಿ,
ವಾರ್ಡ್ ನಂ 32 ಅನಂತಕುಮಾರ್ ಬ್ಯಾಕೋಡ್,
ವಾರ್ಡ್ ನಂ 33 ಅನುಶ್ರೀ ದೇಶಪಾಂಡೆ,
ವಾರ್ಡ್ ನಂ 34 ಎಜಾಜ್ ಖಾನ್,
ವಾರ್ಡ್ ನಂ 35 ವ್ಹಿ ಪಾರ್ವತಿ,
ವಾರ್ಡ್ ನಂ 36 ಡಾ.ದಿನೇಶ್ ನಾಶಿಪುಡಿ,
ವಾರ್ಡ್ ನಂ 37, 38 ಕಾಯ್ದಿರಿಸಲಾಗಿದೆ. ವಾರ್ಡ್ ನಂ 39 ಬಲರಾಮ್ ಸಂಗೊಳ್ಳಿ,
ವಾರ್ಡ್ ನಂ 40, 41 ಪಾಟೀಲ ಮಹಾಂತೇಶ್,
ವಾರ್ಡ್ ನಂ 42 ಸೋಮಶೇಖರ್ ಹಿಟ್ಟಣಗಿ,
ವಾರ್ಡ್ ನಂ 43 ಅನೀತಾ ರೇವಣವರ,
ವಾರ್ಡ್ ನಂ 44 ಅಮೀತ್ ಪಾಟೀಲ,
ವಾರ್ಡ್ ನಂ 45 ನಾಯಿಕ ರಾಜಶ್ರೀ,
ವಾರ್ಡ್ ನಂ 46 ರವಿ ಭದ್ರಕಾಳಿ,
ವಾರ್ಡ್ ನಂ 47, 48 ತುಷಾರ್ ಗಡ್ಡೆ,
ವಾರ್ಡ್ ನಂ 49 ರತ್ನಾ ಹರಣಿ,
ವಾರ್ಡ್ ನಂ 50 ರಾಧಾ ಪಾರಿಶ್ವಾಡ,
ವಾರ್ಡ್ ನಂ 51 ಸಂಜೀವ ಭಜಂತ್ರಿ,
ವಾರ್ಡ್ ನಂ 52 ಖುರ್ಷಿದ್ ಮುಲ್ಲಾ,
ವಾರ್ಡ್ ನಂ 53, 54, 55 ಸೋನಾಲ ಸುಂಠಕರ್,
ವಾರ್ಡ್ ನಂ 56 ಲಕ್ಷ್ಮೀ ಲೋಕರಿ,
ವಾರ್ಡ್ ನಂ 57, 58 ಮಾಲಾಶ್ರೀ ಕಡೋಲ್ಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

promotions

Read More Articles