ಪ್ಯಾಟೆ ಹುಡ್ಗಿರ್ ಹಳ್ಳಿ ಲೈಪು ಸೀಜನ್ 4 ವಿಜೇತೆ ಇನ್ನಿಲ್ಲ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮ ಪ್ಯಾಟೆ ಹುಡ್ಗರ್ ಮ ವಿಜೇತೆ ಮೆಬೀನಾ ಮೈಕಲ್ ಇಂದು ಅಪಘಾತದಲ್ಲಿ ದುರ್ಮರಣ. ಇವರು ಬೆಂಗಳೂರಿನಲ್ಲಿ ನೆಲೆಸಿದ್ದ ಮೆಬೀನಾ ಸೋಮವಾರಪೇಟೆಯ ಸ್ವಗ್ರಾಮ ಐಗೂರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್ ಬಳಿ ಟ್ರಾಕ್ಟರ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗಿದ್ಧ ಇವರಿಬ್ಬರ ಪರಿಸ್ಥಿತಿಯೂ ಗಂಭೀರವಾಗಿದೆ.ಕನ್ನಡದ ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪು 2018ರಲ್ಲಿ ನಡೆದ ಸೀನನ್ -4 ರ ವಿಜೇತೆಯಾಗಿದ್ದರು.

promotions

Read More Articles