ಬೆಳಗಾವಿ ಮಹಾನಗರ ಪಾಲಿಕೆ ಕೋನ್ ಬನೆಗಾ ಕಿಂಗ್...?

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಕಾರ್ಯಕರ್ತರ ಚುನಾವಣೆ ಆಗಿ ಉಳಿದಿಲ್ಲ, ಬಿಜೆಪಿ ಪಾಲಿಗೆ ವರವಾಗಬೇಕಿದ್ದ ಚುನಾವಣೆ ಶಾಪವಾಗಿ ಪರಿಣಮಿಸಿದಂತೆ ಕಾಣುತ್ತಿದೆ.

promotions

ವೀರಶೈ ಲಿಂಗಾಯತ ಸಮುದಾಯದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಸೂಚನೆ ನೀಡಿದರೂ ಬೆಳಗಾವಿ ಬಿಜೆಪಿ ಸ್ಥಳೀಯ ಮುಖಂಡರು ಬೇಕಾಬಿಟ್ಟಿ ಟಿಕೆಟ ಹಂಚಿಕೆ ಮಾಡಿದ್ದಾರೆ ಎಂದು ಸುದ್ದಿ ಹರಡಿದೆ ಮತ್ತು ಇದು ಸಂಘ ಪರಿವಾರ, ಬಿಜೆಪಿ ವರಿಷ್ಠರಿಗೆ ನುಂಗಲಾರದ ತುಪ್ಪವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

promotions

ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಡೆಯು ಅಷ್ಟೇನು ಪರಿಣಾಮಕಾರಿಯಾಗಿ ಕಾಣುತಿಲ್ಲ ಇನ್ನು ಕೆಲವು ಪಾರ್ಟಿಗಳು ಕಣಕ್ಕಿಳಿದು ಟಕ್ಕರ್ ಕೊಡಲು ಸಿದ್ದವಾಗಿವೆ ಎಂದು ಕಾಣುತ್ತಿದೆ .ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆದ್ದವನೇ ಕಿಂಗ್ ಎಂದು ಹೇಳಲಾಗುತ್ತಿದೆ.

Read More Articles