ಬೆಳಗಾವಿ ಪಾಲಿಕೆ ಚುನಾವಣೆ: ಬಿರುಸಿನ ಪ್ರಚಾರ ನಡೆಸಿದ ರೇಷ್ಮಾ
- 15 Jan 2024 , 3:08 AM
- Belagavi
- 103
ಬೆಳಗಾವಿ :ಮಹಾನಗರ ಪಾಲಿಕೆಯ ಚುನಾವಣೆಯ ಕಾವು ರಂಗೇರಿದ್ದು, ವಾರ್ಡ್ ನಂಬರ್ 33ರ ಬಿಜೆಪಿ ಅಭ್ಯರ್ಥಿ ರೇಷ್ಮಾ ಪಾಟೀಲ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬುಧವಾರ ನಗರದ ಶಾಹುನಗರ, ಗಣೇಶ ಮಂದಿರ, ಮಾರ್ಕಂಡೇಯ ನಗರ, ಜ್ಯೋತಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ತೆರಳಿ ಮತಯಾಚನೆ ಮಾಡಿದರು.











