ಕಾಬುಲನಲ್ಲಿ ಬಿಕರ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟ
- 14 Jan 2024 , 11:08 PM
- world
- 162
ಕಾಬುಲ್ :ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಅಫ್ಘಾನಿಸ್ತಾನವನ್ನು ತೊರೆಯುವಂತೆ ಒತ್ತಾಯಿಸಿದ ನಂತರ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಶಂಕಿತ ಆತ್ಮಾಹುತಿ ಬಾಂಬ್ ಸ್ಫೋಟಗೊಂಡು ಮಕ್ಕಳು ಸೇರಿದಂತೆ ಹಲವು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಬ್ಬೆ ಗೇಟ್‌ನಲ್ಲಿನ ಸ್ಫೋಟವು ಸಂಕೀರ್ಣ ದಾಳಿಯ ಪರಿಣಾಮವಾಗಿದೆ ಎಂದು ಪೆಂಟಗಾನ್ ದೃಡಪಡಿಸಿದೆ. ಹಲವಾರು ಯುಎಸ್ ಮತ್ತು ಅಫ್ಘಾನ್ ನಾಗರಿಕರ ಸಾವುನೋವುಗಳಿಗೆ ಈ ಸ್ಫೋಟ ಕಾರಣವಾಗಿದೆ. ಅಬ್ಬೆ ಗೇಟ್‌ನಿಂದ ಸ್ವಲ್ಪ ದೂರದಲ್ಲಿರುವ ಬ್ಯಾರನ್ ಹೋಟೆಲ ಸಮೀಪದಲ್ಲಿ ಇನ್ನೊಂದು ಸ್ಫೋಟ ಸಂಭವಸಿದ್ದು ಯುಎಸ್ ಪೆಂಟಾಗಾನ್ ದೃಡೀಕರಿಸಿದೆ.
We can confirm that the explosion at the Abbey Gate was the result of a complex attack that resulted in a number of US & civilian casualties. We can also confirm at least one other explosion at or near the Baron Hotel, a short distance from Abbey Gate. We will continue to update.











