ಪ್ಯಾರಾಒಲಂಪಿಕ್ಸ್ : ವಿಶ್ವ ದಾಖಲೆ ಬರೆದ ಚಿನ್ನದ ಹುಡುಗ ಸುಮಿತ್

  • 15 Jan 2024 , 4:41 AM
  • world
  • 146

ಟೋಕಿಯೋಸುಮಿತ್ ಆಂಟಿಲ್ ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಫೈನಲ್‌ನಲ್ಲಿ ಮೂರು ಬಾರಿ ಮೂರು ಜಾವೆಲಿನ್ ಎಸೆತಗಳೊಂದಿಗೆ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ, F64 ವಿಭಾಗದಲ್ಲಿ ಸುಮಿತ್ ಆಂಟಿಲ್ ಟೋಕಿಯೊ ಪ್ಯಾರಾ ಒಲಿಂಪಿಕ್ಸನಲ್ಲಿ ಭಾರತದ ಎರಡನೇ ಚಿನ್ನ ಮತ್ತು ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನ ಗೆದ್ದಿದ್ದಾರೆ.

promotions

ನಮ್ಮ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚುತ್ತಲೇ ಇದ್ದಾರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಆಂಟಿಲ್ ಅವರ ದಾಖಲೆ ಮುರಿದ ಸಾಧನೆಗೆ ರಾಷ್ಟ್ರ ಹೆಮ್ಮೆಪಡುತ್ತದೆ. ಪ್ರತಿಷ್ಠಿತ ಚಿನ್ನದ ಪದಕ ಗೆದ್ದ ಸುಮಿತ್ ಅವರಿಗೆ ಅಭಿನಂದನೆಗಳು. ಭವಿಷ್ಯಕ್ಕಾಗಿ ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

Read More Articles