ವಾಡ್೯ ನಂಬರ್ 31ರಲ್ಲಿ ಮತದಾನ ಮಾಡಿದ ಶಾಸಕಿ ಹೆಬ್ಬಾಳ್ಕರ್
- 15 Jan 2024 , 2:57 AM
- Belagavi
- 169
ಬೆಳಗಾವಿ :ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ವಾರ್ಡ್ ನಂಬರ್ 31ರ ಸಾಯಿ ಕನ್ನಡ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮೃಣಾಲ್ ಹೆಬ್ಬಾಳಕರ್, ಯುವರಾಜ ಕದಂ ಇದ್ದರು.