ಪಾಲಿಕೆ ಚುನಾವಣೆ: ಫಲಿತಾಂಶಕ್ಕಾಗಿ ಕಾದು ನಿಂತ ಅಭ್ಯರ್ಥಿಗಳು
- 15 Jan 2024 , 1:36 AM
- Belagavi
- 99
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಗರದ ಬಿ.ಕೆ.ಮಾಡೇಲ್ ಹೈಸ್ಕೂಲ್ ನಲ್ಲಿ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಮತ ಏಣಿಕೆಗೆ ಅಂಚೆ ಪೆಟ್ಟಿಗೆ ತಂದ ಅಧಕಾರಿಗಳು. ಮೊದಲ ಅಂಚೆ ಮತ ಏಣಿಕೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗೆ 58 ವಾರ್ಡುಗಳ ಫಲಿತಾಂಶ ಪ್ರಕಟಗೊಳ್ಳಲಿದೆ.











