ಬಿಜೆಪಿ ಅಭ್ಯರ್ಥಿ ವೀಣಾ ಬಿಜೆಪುರೆ ಗೆಲುವಿಗೆ ಶುಭಾಶಯ ತಿಳಿಸಿದ ಡಾ.ಸೋನಾಲಿ
- 14 Jan 2024 , 9:54 PM
- Belagavi
- 92
ಬೆಳಗಾವಿ :ವಾರ್ಡ್ ಸಂಖ್ಯೆ 31ರಲ್ಲಿನ್ ಬಿಜೆಪಿ ಅಭ್ಯರ್ಥಿ ವೀಣಾ ಬಿಜಾಪುರೆ ಗೆಲುವು ಸಾಧಿಸಿದ್ದಾರೆ, ಈ ವಿಜಯಕ್ಕಾಗಿ ಶ್ರಮಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಿಗೆ ಡಾ.ಸೋನಾಲಿ ಸರ್ನೊಬೋತ್ ಧನ್ಯವಾದಗಳನ್ನು ತಿಳಿಸಿದ್ದಾರೆ.












