ಶಾಸಕ ಅನಿಲ ಬೆನಕೆಗೆ ಕೊರೋನಾ ಸೋಂಕಿನ ಲಕ್ಷಣ

ಬೆಳಗಾವಿ: ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಕಳೆದ ನಾಲ್ಕು ದಿನಗಳಿಂದ ಸೋಂಕಿನ ಲಕ್ಷಣ ಹಿನ್ನಲೆಯಲ್ಲಿ ಶಾಸಕರು ಹೋಮ್ ಕ್ವಾರಂಟೈನ್ ಆಗಿದ್ದರು. ನಿನ್ನೆ ಶಾಸಕರ ಹುಟ್ಟು ಹಬ್ಬ ಹಿನ್ನೆಲೆ ಮನೆಯಲ್ಲಿ ಉಳಿದಿದ್ದ ಶಾಸಕ ಅನಿಲ್ ಬೆನಕೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡತ್ತು ಅವರ ತಪಾಸಣೆಗೆ ಒಳಗಾಗಿ ನಂತರ ಸ್ಯಾಬ್ ತಪಾಸಣೆ ಮಾಡಿದ ನಂತರ ವರದಿ ಬಂದಿದ್ದು ಅವರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿವೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.ಶನಿವಾರದಿಂದಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

promotions

Read More Articles