ಪೃಥ್ವಿ ಸಿಂಗ್ ಗೆ ಗೌರವಿಸಿದ ದೇಸಿ ಚಾಯ್ ವಾಲ್

ಬೆಳಗಾವಿ: ಕೊವಿಡ್ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಸಹಾಯ ಹಸ್ತಚಾಚಿದ್ದ ಪೃಥ್ವಿ ಸಿಂಗ್ ಫೌಂಡೇಶನ್ ನ, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪೃಥ್ವಿ ಸಿಂಗ್ ಅವರಿಗೆ ನಗರದ ಆರ್ ಪಿಡಿ ಬಳಿ ಇರುವ ದೇಸಿ ಚಾಯ್ ವಾಲಾ ಅವರು ಅಭಿನಂದಿಸಿದರು

promotions

. ಈ‌ ಸಂದರ್ಭದಲ್ಲಿ ಎಸ್.ಕೆ.ಜಗಜಂಪಿ, ಮಹೇಶ ಜಗಜಂಪಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

promotions

Read More Articles