2 ವರ್ಷದ ಅಪರಿಚಿತ ಮಗವಿನ ಹಲ್ಲೆ ಮಾಡಿ ಬಿಸಾಡಿದ ಪ್ರಕರಣ

ಅಥಣಿ :ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಮನ ಕುಲುಕುವ ಘಟಣೆ ನಡೆದಿದೆ. ಸೆಪ್ಟೆಂಬರ್ 23ರಂದು ಮುಖ ಮೈ ಮೈ ಮೇಲೆ ಸುಟ್ಟ ಗಾಯದಿಂದ ನರಳುತ್ತಿರುವ ಮಗು ಸಿಕ್ಕಿದೆ.

promotions

ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದ 2 ವರ್ಷದ ಮಗು ಮಗುವಿನ ಸ್ಥಿತಿ ಗಂಭೀರ ಹಿನ್ನೆಲೆ ಅಥಣಿಯಿಂದ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.

promotions

ಬೆಳಗಾವಿ ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡುತಿದ್ದು ಮಗುವಿನ ಪೋಷಕರು ಪತ್ತೆಯಾಗದ ಹಿನ್ನೆಲೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೆ ಆರೈಕೆ ಮಾಡುತ್ತಿದ್ದಾರೆ.

Read More Articles