ಪವರ್ ಸ್ಟಾರ್ ಪುನಿತ ರಾಜಕುಮಾರ ವಿಧಿವಶ
- 15 Jan 2024 , 3:31 AM
- Bengaluru
- 266
ಬೆಂಗಳೂರು :ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರವರು ತೀವ್ರ ಹೃದಯಾಗಾತದಿಂದಾಗಿ ಕೊನೆ ಉಸಿರೇಳಿದಿದ್ದಾರೆ .

ಪವರ್ ಸ್ಟಾರ್ ಅಗಲಿಕೆಯಿಂದ ಅಭಿಮಾಣಿಗಳಲ್ಲಿ ಸಾಕಷ್ಟು ನೋವು ಉಂಟು ಮಾಡಿದೆ.

ಜಿಮ್ ಮಾಡುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು 11 ಗಂಟೆಗೆ ವಿಕ್ರಂ ಆಸ್ಪತ್ರೆಗೆ ಪುನೀತರವರು ದಾಖಲಾಗಿದ್ದರು.










