ಪಾಕಿಸ್ತಾನವನ್ನು ಎರ್ರಾಬಿರ್ರಿ ಟ್ರೊಲ್ ಮಾಡಿದ ಭಾರತೀಯ ಕ್ರಿಕೆಟ್ ಫ್ಯಾನಗಳು

  • 30 Dec 2023 , 6:00 PM
  • world
  • 168
ಪಾಕಿಸ್ತಾನವನ್ನು ಎರ್ರಾಬಿರ್ರಿ ಟ್ರೊಲ್ ಮಾಡಿದ ಭಾರತೀಯ ಕ್ರಿಕೆಟ್ ಫ್ಯಾನಗಳು

ಕ್ರಿಕೆಟ್ ಟೀಮ್ ಇಂಡಿಯಾ t20 ವರ್ಲ್ಡಕಪನಲ್ಲಿ ಪಾಕಿಸ್ತಾನದ ವಿರುದ್ಧ ಸೋಲುಂಡ ದಿನದಿಂದ್ ಟ್ರೊಲ್ ಮೇಲೆ ಟ್ರೊಲ್ ಮಾಡುತಿದ್ದ ಪಾಕಿಸ್ತಾನದ ಕ್ರಿಕೆಟ್ ಫ್ಯಾನಗಳನ್ನು ಭಾರತೀಯ ಕ್ರಿಕೆಟ್ ಫ್ಯಾನಗಳು ಒಂದೇ ದಿನದಲ್ಲಿ ಕ್ಲೀನ್ ಕ್ಲೀನ್ ಬೋಲ್ಡ್ ಮಾಡಿ ಬಿಟ್ಟಿದ್ದಾರೆ.

promotions

ಸದಾ ಪಾಕಿಸ್ತಾನ ಕ್ರಿಕೆಟ್ ಟೀಮ್ ಹಾಗು ಪಾಕ್ ಫ್ಯಾನ್ ಗಳನ್ನು ತೆಗೆದು ಕೊಳ್ಳುವ ಹರ್ಭಜನ್ ಸಿಂಗ್.

promotions

ಅಸ್ಸಿ ಅಸ್ಸಿ ಅಸ್ಸಿ ಓಯ್ ಓಯ್ ಏನು ಗೆಲುವು … ಕ್ಲಾಸ್ ಟಾಪ್ ಕ್ಲಾಸ್ ಬ್ಯಾಟಿಂಗ್ ವೇಡ್ ಎಂದು ಟ್ವಿಟ ಮಾಡಿ ತಮ್ಮ ಹರ್ಷ ಮತ್ತು ಪಾಕಿಸ್ತಾನಿಗಳ ಹೊಟ್ಟೆ ಉರಿಯುವಂತೆ ಮಾಡಿದ್ದಾರೆ.

ಪಾಕಿಸ್ತಾನದ ಸಚಿವ ಫವಾದ್ ಹುಸ್ಸೇನನ್ನು ಹುಚ್ಚ ಮಾಡಿಬಿಟ್ಟ ಭಾರತೀಯ ನೆಟ್ಟಿಗರು

ಭಾರತಕ್ಕೆ ದೊಡ್ಡ ಸುದ್ದಿ


ನಾಳೆ ನಮೀಬಿಯಾ ವಿರುದ್ಧದ ಪಂದ್ಯವನ್ನು 3 ಓವರ್‌ಗಳಲ್ಲಿ ಮುಗಿಸಿದರೆ, ಅವರು ಬೇಗನೆ ವಿಮಾನ ನಿಲ್ದಾಣವನ್ನು ತಲುಪಬಹುದು ಎಂದು ಪಾಕಿಸ್ತಾನದ ಸಚಿವ ಫವಾದ್ ಹುಸ್ಸೇನ್ ಟ್ವಿಟ್ ಮಾಡಿದ್ದ.

ಆದರೆ ಅದೆ ಟ್ವಿಟನ್ನು ಭಾರತಿಯ್ ನೆಟ್ಟಿಗರು ತಿರು ಮಂತ್ರದಂತೆ ಟ್ವಿಟ್ ಮೇಲೆ ಟ್ವಿಟ ಮಾಡಿ ಹುಸ್ಸೇನನ್ನು ಹುಚ್ಚನಾಗಿ ಮಾಡಿಬಿಟ್ಟಿದ್ದಾರೆ.

ಮಿಸ್ಟರ್ ಮಿನಿಸ್ಟರ್, ಕರಾಚಿಗೆ ನಿಮ್ಮ ತಂಡದ ವಿಮಾನ ಯಾವಾಗ? ಎಂದು ನೆಟ್ಟಿಗ ಕಾಲೆಳಿದ್ದಿದ್ದಾನೆ

ಪಾಕಿಸ್ತಾನಕ್ಕೆ ಬಿಗ್ ನ್ಯೂಸ್

ಕರಾಚಿಗೆ ಹಿಂತಿರುಗಲು ಬಿಕಾರಿ ಪಾಕಿಸ್ತಾನ ತಂಡಕ್ಕೆ ಹಣವಿಲ್ಲ ಮತ್ತು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಉಳಿಯಲು ಮತ್ತು ಮುಂದಿನ ವಿಶ್ವಕಪ್ ತನಕ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದಾರೆ.

ಇನ್ನು ಭಾರತ್ ಮತ್ತು ಪಾಕ್ t20ಯಲ್ಲಿ ವಿರಾಟ್ ಕೊಹ್ಲಿ ಹೇಗೆ ಔಟ್ ಆಗುತ್ತಾನೆ ಎಂದು ಹಾಸ್ಯಸ್ಪದವಾಗಿ ತೋರಿಸಿದ್ದ ಶಾಹೀನ್ ಅಫ್ರಿದಿಯನ್ನು ನೆಟ್ಟಿಗರು ಎರ್ರಾಬಿರ್ರಿ ಟ್ರೊಲ್ ಮಾಡುತ್ತಿದ್ದಾರೆ.

Read More Articles