ಇಂಡಿಯಾ vs ನ್ಯೂಜಿಲೆಂಡ್ ಟೆಸ್ಟ್ : ಟೀಮ್ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ
- 15 Jan 2024 , 3:52 AM
- world
- 191
ಕ್ರಿಕೆಟ್ ಮುಂಬರುವ ಇಂಡಿಯಾ vs ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟಗಾಗಿ ಬಿಸಿಸಿಐ ಟೀಮ್ ಇಂಡಿಯಾದ ಪಟ್ಟಿಯನ್ನು ಸಿದ್ದಗೊಳಿಸಿದೆ.

ಆಟಗಾರರ ಪಟ್ಟಿ ಈ ಕೆಳಗಿನಂತಿದ
ಅಜಿಂಕ್ಯ ರಹಾನೆ (ನಾಯಕ್),ಸಿ ಪೂಜಾರಾ(ಉಪ ನಾಯಕ್),ಕೆಎಲ್ ರಾಹುಲ್,ಎಂ ಅಗ್ರವಾಲ್,ಎಸ್ ಗಿಲ್ಲ,ಎಸ್ ಐಯ್ಯರ್, ಕೆ ಎಸ್ ಭರತ್ (ವಿಕೆಟ್ ಕೀಪರ),ಆರ್ ಜಡೇಜಾ, ಆರ್ ಅಶ್ವಿನ್, ಏ ಪಟೇಲ್, ಜೆ ಯಾದವ್, ಐ ಶರ್ಮಾ, ಯು ಯಾದವ್, ಎಂಡಿ ಸಿರಾಜ್, ಪಿ ಕೃಷ್ಣಾ ಮತ್ತು ವಿರಾಟ್ ಕೊಹ್ಲಿ ಎರಡನೇ ಟೆಸ್ಟನಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ.











