ಗಡಿಭಾಗದಲ್ಲಿ ಸರಣಿ ಮನೆಗಳ್ಳತನ

ಚಿಕ್ಕೋಡಿ: ಗಡಿ ಭಾಗದಲ್ಲಿ ಸರಣಿ ಮನೆ ಕಳ್ಳತನವಾಗುತ್ತಿದ್ದು ಕಳೆದ ಎರಡು ದಿನಗಳಲ್ಲಿ 20 ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿರುವ ದುಷ್ಕರ್ಮಿಗಳು.

promotions

ಮಹಾರಾಷ್ಟ್ರದ ಗಡಿಯಲ್ಲಿರುವ ಐನಾಪೂರ, ಮೋಳೆ ಗ್ರಾಮದಲ್ಲಿ ಮನೆ ಕಳ್ಳತನ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ, ಐನಾಪೂರ ಗ್ರಾಮದಲ್ಲಿ ಕಳ್ಳತನ ಮೋಳೆ ಗ್ರಾಮಕ್ಕೆ ಅಥಣಿ ಡಿವೈಎಸ್‌ಪಿ ಗಿರೀಶ ಸಿಪಿಐ ಶಂಕರಗೌಡ ಪಾಟೀಲ ಹಾಗೂ ಅಥಣಿ ಪಿಐ ಬಿ ಎಂ ರಬಕವಿ ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

promotions

ಕಳೆದ ಎರಡು ದಿನದ ಹಿಂದೆ ಐನಾಪೂರ ಗ್ರಾಮದಲ್ಲಿ 13 ಮನೆಗಳ ಬೀಗ ಮುರಿದು ಎಕ ಕಾಲಕ್ಕೆ ಕಳ್ಳತನ ಮನೆಯಲ್ಲಿಯ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂ ಮೌಲ್ಯದ ಬೆಲೆ ಬಾಳುವ ಆಭರಣ ಹಾಗೂ ನಗದು ಕಳ್ಳತನ

ಮೋಳೆ ಗ್ರಾಮದಲ್ಲಿ ಸುಮಾರು ಐದಕ್ಕಿಂತ ಹೆಚ್ಚು ಕಳ್ಳತನ ಮಾಡಿರುವ ಮನೆಗಳ್ಳರು‌ಏಕ ಕಾಲಕ್ಕೆ ನಡೆದಿರುವ ಈ ಸರಣಿ ಕಳ್ಳತನದಿಂದ ಐನಾಪೂರ, ಮೋಳೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Read More Articles