ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ ಎಸಿಬಿ ಅಧಿಕಾರಿಗಳು

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆಯಲ್ಲಿ ಬೆಳ್ಳಂ ಬೆಳಗ್ಗೆ ಎಸಿಬಿ ದಾಳಿ. ಬೆಳಗಾವಿ, ಬೈಲಹೊಂಗಲ, ಗೋಕಾಕ್ ನಲ್ಲಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

promotions

ಬೆಳಗಾವಿಯಲ್ಲಿ ನೇತಾಜಿ ಪಾಟೀಲ್, ಹೆಸ್ಕಾ ತಾಂತಿಕ್ರ ಸಹಾಯಕ ಅಧಿಕಾರಿ ಮನೆ ಮೇಲೆ ದಾಳಿ, ದಾಖಲೆ ಪರಿಶೀಲನೆ. ನಡೆಸಿದ್ದಾರೆ.

promotions

ಬೈಲಹೊಂಗಲದಲ್ಲಿ ಎ ಕೆ ಮಸ್ತಿ, ಸಹಾಯಕ ಅಭಿವೃದ್ಧಿ ಅಧಿಕಾರಿ ಮನೆ ಮೇಲೆ ದಾಳಿ.ಗೋಕಾಕ ನಲ್ಲಿ ಸದಾಶಿವ ಮರಿಲಿಂಗಣ್ಣವರ್, ಸಾರಿಗೆ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ಬೆಳಗಾವಿ ಉತ್ತರ ವಲಯ ಎಸಿಬಿ ಎಸ್ಪಿ ನ್ಯಾಮಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.

4 ಡಿವೈಎಸ್ಪಿ, 15 ಇನ್ಸ್ಪೆಕ್ಟರ್,60 ಸಿಬ್ಬಂದಿಯೊಂದಿಗೆ ದಾಳಿ ನಡೆಸಿ‌ ದಾಖಲೆ ಪರಿಶೀಲನೆ ನಡೆಸಿದ್ದಾರೆ.

Read More Articles