ಒಂದೇ ಒಂದು ಜೂಮ್ ಕಾಲನಲ್ಲಿ 900 ಉದ್ಯೋಗಿಗಳ ಕೆಲಸ ಕಸಿದಕೊಂಡ ಭಾರತೀಯ ಸಿಇಓ

  • 15 Jan 2024 , 3:00 AM
  • world
  • 103

ಮೀಟಿಂಗ ಅಂತ ಜೂಮ್ ಕಾಲ್ ಮಾಡಿದ್ದ್ better.com ಕಂಪನಿ ಸಿಇಓ ವಿಶಾಲ್ ಗಾರ್ಗ್ ಕಂಪನಿ ಉದ್ಯೋಗಿಗಳಿಗೆ ದೊಡ್ಡ್ ಶಾಕ್ ನೀಡಿದ್ದಾರೆ.

promotions

ಯುಎಸ್ ಮೂಲದ ಕಂಪನಿ Better.com ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ವಿಶಾಲ್ ಗಾರ್ಗ್ ಅವರು ಜೂಮ್ ಕರೆಯಲ್ಲಿ ಸುಮಾರು 900 ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ.

promotions

ನೀವು ಈ ಕರೆಯಲ್ಲಿದ್ದರೆ ನೀವು ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ ಮತ್ತು ನಮ್ಮ ಕಂಪನಿ ಜೊತೆ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು ಮತ್ತು ಈ ಬಗ್ಗೆ ಇಮೇಲ್ ಸದ್ಯದಲ್ಲೆ ನಿಮಗೆ ತಲುಪುವುದು  ಎಂದು ಹೇಳಿದ್ದಾರೆ.

Read More Articles