ಎಂಇಎಸ ಪುಂಡಾಟ್ ತಡೆಯಲು ಖಾಕಿ‌ ಸರ್ಪಗಾವಲು

ಬೆಳಗಾವಿ :ಎಂಇಎಸ ಪುಂಡರು ಹಾಕಿದ ವೇದಿಕೆ ಸುತ್ತಲೂ ಬೀಗಿ ಪೊಲೀಸ್ ಭದ್ರತೆ ನೀಡಿ ಬೆಳಗಾವಿ ವ್ಯಾಕ್ಸಿನ್ ಡಿಪೋ ಬಳಿ ರಸ್ತೆಯನ್ನು ಪೊಲೀಸರು ಬ್ಲಾಕ್ ಮಾಡಿದ್ದಾರೆ. ಎಂಇಎಸ ಮಹಾಮೇಳ ನಡೆಸಲು ನಡು ರಸ್ತೆಯಲ್ಲಿ ವೇದಿಕೆ ಹಾಕಿದ್ದರು.

promotions

ನಂತರ ಎಂಇಎಸ ಪುಂಡರನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಬಸ್ಸುಗಳನ್ನು ಕರೆಸಿಕೊಂಡರು ಮಹಾಮೇಳ ವೇದಿಕೆ ತೆರವುಗೊಳಿಸುವ ವಿಚಾರವಾಗಿ ಮೇಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಯುತ್ತಿದು ಮೇಲಾಧಿಕಾರಿಗಳ‌ ಅನುಮತಿಗೆ ಪೊಲೀಸರು ಕಾಯುತ್ತಿದ್ದಾರೆ.

promotions

Read More Articles