ಜಮ್ಮು ಪೊಲೀಸ ಬಸ್ ಮೇಲೆ ಉಗ್ರರ ದಾಳಿ :ಕೆಲವರಿಗೆ ಗಂಭೀರ ಗಾಯ

ಶ್ರೀನಗರ: ನಗರದ ಝೀವಾನ್ ಪ್ರದೇಶದಲ್ಲಿ ಜೆ & ಕೆ ಪೊಲೀಸ್ ಬಸ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ ಎಂದು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಖಚಿತಪಡಿಸಿದ್ದಾರೆ.

promotions

ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 8 ಪೊಲೀಸರು ಗಾಯಗೊಂಡಿದ್ದು, ಮೂವರು ಗಂಭೀರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ, ಎಲ್ಲರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

promotions

Read More Articles