ಹುಕ್ಕೇರಿ ತಾಲೂಕಿನಲ್ಲಿ ಇಂದು 3 ಕೊರೋನಾ ಕೇಸ್

ಹುಕ್ಕೇರಿ: ತಾಲೂಕಿನಲ್ಲಿ ಕೊರೊನಾ ಮಾಹಾಮಾರಿ ಇಂದು ಹುಕ್ಕೇರಿ ತಾಲೂಕಿನಲ್ಲಿ ಸ್ವಲ್ಪ ಮಟ್ಟಗೆ ಜನರಲ್ಲಿ ನಿರಾಳ ಮುಡಿಸಿದೆ ಇಂದು ಮೂರು ಪ್ರಕರಣಗಳು ಹುಕ್ಕೇರಿ ತಾಲೂಕಿನಲ್ಲಿ ಬಂದಿದೆ. ಸಂಕೇಶ್ವರ, ಮಾವನೂರ, ಪರಕನಟ್ಟಿ, ಮೂರು ಗ್ರಾಮಗಳಲ್ಲಿ ತಲಾ ಒಬ್ಬರು ಪುರುಷರಿಗೆ ಸೋಂಕು ದೃಡಪಟ್ಟಿದೆ ಪತ್ತೆಯಾಗಿದ್ದು. ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ ಹಾಗೂ ಲಾಕಡೌನ ತರೆದು ಸರ್ಕಾರದ ಕೋವಿಡ್ ನಿಯಮಾನುಸಾರ ಎಲ್ಲ ರೀತಿಯ ವ್ಯಾಪಾರ ವಹಿವಾಟಗಳನ್ನು ಮುಂಜಾನೆ 7 ರಿಂದ ಸಾಯಂಕಾಲ 9 ವರಗೆ ಮಾಡಲು ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆಗಳು ಪ್ರಕಟಣೆಯನ್ನು ಹೋರಡಿಸಿವೆ.

promotions

promotions

Read More Articles