ರಾಜ್ಯದಲ್ಲಿ ನಾಳೆ 10ಗಂಟೆಯಿಂದ್ ಟಫ್ ರೂಲ್ಸ್ ಜಾರಿ
- 14 Jan 2024 , 11:57 PM
- Bengaluru
- 111
ಬೆಂಗಳೂರು : ಬೇರೆ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಟಫ್ ರೂಲ್ಸ್ ಜಾರಿ ಮಾಡಲಾಗಿದೆ ಅದೇರೀತಿ ಕರ್ನಾಟದಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಮತ್ತು ಇತರ ಸಿಟಿಗಳಿಗೆ ಬೇರೆ ಬೇರೆ ರೂಲ್ಸ್ ಮಾಡಲಾಗಿದೆ.
ನಾಳೆ 10 ಗಂಟೆ ಯಿಂದ್ ಹೊಸ ರೂಲ್ಸ್ ಜಾರಿ 10 ಮತ್ತು 12 ಬಿಟ್ಟು ಎಲ್ಲಾ ಕ್ಲಾಸ್ ಬಂದ ಮಾಡಲಾಗುವುದು ಮತ್ತು ಆನ್ಲೈನ್ ಕ್ಲಾಸ್ ಜಾರಿ ಮಾಡಲಾಗುವುದು.
ರಾಜ್ಯದಲ್ಲಿ ವೀಕ್ಎಂಡ್ ಕರ್ಫ್ಯೂ ಜಾರಿ, ಚಿತ್ರ ಮಂದಿರ್ ಮಾಲ್ ಪಬ್ ಹೋಟೆಲಗಳಲ್ಲಿ 50:50 ರೂಲ್ಸ್, ಮದುವೆ ಮುಂಜೆಯಲ್ಲಿ 300ಜನರಿಗೆ ಮಾತ್ರ ಅವಕಾಶ ಮತ್ತು ಡಬಲ್ ಡೋಸ್ ಕಡ್ಡಾಯ.