ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಪೊಲೀಸರಿಗೆ ಕಬಾಸುರ ಕುಡಿನೀರ ಸಿದ್ಧ ಚೂರ್ಣವನ್ನು ವಿತರಣೆ

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಇಂದು ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಡಿವೈಎಸ್ ಪಿ, ಪಿ ಎಸ್ ಐ ಹಾಗೂ ಪೋಲಿಸ ಸಿಬ್ಬಂದಿಗಳಿಗೆ ಕಬಾಸುರ ಕುಡಿನೀರ ಸಿದ್ಧ ಚೂರ್ಣವನ್ನು ಉಚಿತವಾಗಿ ವಿತರಿಸಲಾಯಿತು. ಈ ಕಿಲ್ಲರ್ ಕೋರೊನಾ ಮಹಾಮಾರಿಯ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಎಲ್ಲ ಕರೋನಾ ವಾರಿಯರ್ಸಗಳಿಗೆ ಹಾಗೂ ಅವರ ಪರಿವಾರದವರ ಸುರಕ್ಷತೆಗಾಗಿ ನಮ್ಮದೊಂದು ಅಳಿಲು ಸೇವೆ.

promotions

promotions

Read More Articles