ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಬೆಳಗಾವಿ : ತಾಲೂಕಿನ ಟಿಪ್ಪು ಸುಲ್ತಾನ ನಗರದ ಬಳಿ ಇರುವ ಹುಂಚ್ಯಾನ್ ಜೈನ್ ಎಂಜನಿಯರಿಂಗ್ ಕಾಲೇಜು ಬಳಿ ಬಹಿರಂಗವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವ ಮೇಲೆ ದಾಳಿ‌ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

promotions

ಬಂಧಿತ ಆರೋಪಿಸಿಯನ್ನು ಬಸವರಾಜ ಸುತ್ತಾರ ಎಂದು ತಿಳಿದು ಬಂದಿದೆ. ಬಂದಿತ ಆರೋಪಿಯಿಂದ ಸುಮಾರು 31 ಸಾವಿರ 875 ಮೌಲ್ಯದ ಎರಡೂ ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ‌.

promotions

ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More Articles