ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಯಡಿಯೂರಪ್ಪನವರು ಕೊರೊನಾ ದಿಂದ ಗುಣಮುಖಲಾಗಲೆಂದು ಪ್ರಾರ್ಥನೆ

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನವರಿಗೆ ಕೊರೋನಾ ತಗುಲಿರುವ ಕುರಿತು ತಾವೇ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದರು ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಗೃಹ ಮಂತ್ರಿಗಳಾದ ಶ್ರೀ ಅಮಿತ ಷಾ ರವರ ಕರೋನಾ ಸೋಂಕು ತಗುಲಿದೆ ಇವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸಿ ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭಗವಂತನಲ್ಲಿ ಬಹು ಬೇಗ ಗುಣ ಮೂಕರಾಗಲೆಂದು ಪ್ರರ್ಥಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ ವಕ್ಕುಂದ, ರುದ್ರಣ್ಣಾ ಚಂದರಗಿ, ಶರದ್ ಪಾಟೀಲ, ರೋಹನ ಜಾಧವ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

promotions

promotions

Read More Articles