ವರ್ಷ್ ಕಳೆದರು ಬೆಳಕು ಕಾಣದ ಸ್ಮಾರ್ಟ್ ಸಿಟಿ ಲೈಟ್ ಕಂಬಗಳು

ಬೆಳಗಾವಿ : ಸ್ಮಾರ್ಟ್ ಸಿಟಿ, ಸ್ಮಾರ್ಟ್ ಪೀಪಲ್ ಎಂದು ಭಾಷಣ ಬಿಗಿದು ಜನರನ್ನು ಹುಚ್ಚೇಬ್ಬಿಸಿದ ಜನ ಪ್ರತಿನಿಧಿಗಳು ಕಣ್ಮುಚ್ಚಿ ಕುತಿದ್ದಾರೆ.

promotions

ಬೆಳಗಾವಿಯ್ ಹಲವು ಏರಿಯಾಗಳಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ್ ಲೈಟ್ ಕಂಬಗಳು ಮತ್ತು ಅಂಡರ್ ಗ್ರೌಂಡ್ ಕನೆಕ್ಷನ್ ಇದ್ದು ಯಾವುದೇ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ಕಂಡುಬಂದಿದೆ.

promotions

ಕಳೆದ್ ವರ್ಷ್ ಜೋಡಿಸಲಾದ ಲೈಟ್ ಕಂಬಗಳಿಗೆ ಇನ್ನು ಕೂಡಾ ಲೈಟ್ ಭಾಗ್ಯ ದೊರೆತಿಲ್ಲ ಮತ್ತು ಇದು ಅಲ್ಲಿನ ಜನವಾಸಿಗಳಿಗೆ ತುಂಬಾ ತೊಂದರೆವಾಗುತ್ತಿದೆ ಎಂದು "ಲೋಕಲವಿವ ವಾಹಿನಿ🎤📢" ಮೂಲಕ ಶ್ರೀನಗರ್ ವಾಸಿಗಳು ಹಂಚಿಕೊಂಡಿದ್ದಾರೆ.

ಹಲವು ಕಡೆ ಹಳೆಯ ಲೈಟ್ ಕಂಬಗಳನ್ನು ತೆರವು ಗೊಳಿಸಿ ಹೊಸ ಕಂಬಗಳನ್ನು ಅಳವಡಿಸಲಾಗಿದ್ದು ಇನ್ನು ಕೂಡಾ ಕನೆಕ್ಷನ ನೀಡಲಾಗಿಲ್ಲ ಇದರಿಂದ ರಾತ್ರಿಇಡೀ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.

Read More Articles