ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ ಪೃಥ್ವಿ ಸಿಂಗ್ ಸಾರತ್ಯ
- 15 Jan 2024 , 2:09 AM
- Belagavi
- 139
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದ ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಪೃಥ್ವಿ ಸಿಂಗ್ ಮುಖ್ಯ ಅಥಿತಿಯಾಗಿ ಭಾಗಿಯಾಗಿದ್ದರು. ಪೃಥ್ವಿ ಸಿಂಗ್ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರವರನ್ನು ಇಲಾಖಾ ಅಧಿಕಾರಿಗಳುಬರಮಾಡಿಕೊಂಡರು.

ಪೃಥ್ವಿ ಸಿಂಗ್ ಅವರವು ಇಲಾಖೆಯ್ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಿದರು. ಈ ಕಾರ್ಯಕ್ರಮವನ್ನು ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಶ್ರೀ ಕೃಷ್ಣಕುಮಾರ್ ಅವರು ಆಯೋಜಿಸಿದ್ದರು ಮತ್ತು ಎಲ್ಲಾ ಜೈಲು ಅಧಿಕಾರಿಗಳು,ಶ್ರೀ ಆನಂದ್ ಕೋಲಾರ್, ಕೃಷ್ಣ ಕುಮಾರ್ ಅಡ್ವೋಕೆಟ್ ಪ್ರಶಾಂತ್ ಗೌಡ ಕಿರಣ್ ನಾಯಿಕ್ ಮತ್ತು ಇತರರು ಉಪಸ್ಥಿತರಿದ್ದರು











