ಹನುಮಾನ್ ಸ್ಪೋರ್ಟ್ಸ್ ಮತ್ತು ರುದ್ರ ಜಿಮ್ ವತಿಯಿಂದ ದೇಹದಾರ್ಢ್ಯ ಸ್ಪರ್ಧೆ.

ಬೆಳಗಾವಿ: 10ನೇ ಹಿಂಡಲಗಾ ಶ್ರೀ ದೇಹದಾರ್ಢ್ಯ ಸ್ಪರ್ಧೆ ಹಾಗೂ 5ನೇ ರುದ್ರ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆಯನ್ನು ಹನುಮಾನ್ ಸ್ಪೋರ್ಟ್ಸ್ ಮತ್ತು ರುದ್ರ ಜಿಮ್ನೆ ಜಂಟಿಯಾಗಿ ಹಿಂಡಲಗಾದಲ್ಲಿ ಆಯೋಜಿಸಲಾಗಿತ್ತು. ನಾಗೇಂದ್ರ ಮಡಿವಾಳ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲಾ ದೇಹದಾರ್ಢ್ಯ ಒಕ್ಕೂಟಗಳ ತೀರ್ಪುಗಾರರು ಭಾಗವಹಿಸಿದ್ದರು.

promotions

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ಪೃಥ್ವಿ ಮುಖ್ಯ ಅತಿಥಿಯಾಗಿ,ಮಿಸ್ಟರ್ ಇಂಡಿಯಾ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸುನೀಲ್ ಆಪ್ಟೇಕರ್, ಎಸ್‌ಎಸ್‌ ಫೌಂಡೇಶನ್ ಅಧ್ಯಕ್ಷ ಸಂಜಯ್ ಸುಂಟಕರ್, ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್ ಮನ್ನೋಳ್ಕರ್, ಚೇತನ್ ಅಂಬೇವಾಡಿ ಗ್ರಾ.ಪಂ.ಅಧ್ಯಕ್ಷ, ರವಿ ಕೋಕಿತ್ಕರ್ ಶ್ರೀ ರಾಮಸೇನಾ ಅಧ್ಯಕ್ಷರು ಉಪಸ್ಥಿತರಿದ್ದರು

promotions

Read More Articles