ರಸ್ತೆ ಕಾಮಗಾರಿ ಪ್ರಯುಕ್ತ ವಿದ್ಯುತ್ ಸ್ಥಗಿತ

  • 15 Jan 2024 , 12:19 AM
  • Haveri
  • 126

ಹಾವೇರಿ: ರಾಣೇಬೆನ್ನೂರ ನಗರದ ಹಲಗೇರಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ವಿದ್ಯುತ್ ಮಾರ್ಗಗಳ ಸ್ಥಳಾಂತರದ ಸಲುವಾಗಿ ಆ.7 ಮತ್ತು 8 ರಂದು ಬೆಳಗ್ಗೆ 10 ರಿಂದ ಸಂಜೆ 6‌ ರ ವರೆಗೆ ಹಲಗೇರಿ, ಸುಣಕಲ್ಲಬಿದರಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಪ್ರಸರಣವಾಗುತ್ತಿರುವ ಎಲ್ಲಾ 11 ಕೆ.ವಿ ನಿರಂತರ ಜ್ಯೋತಿ ಹಾಗೂ ಐ.ಪಿ ಸೆಟ್‍ಗಳ ಫೀಡರಗಳ ಮೇಲೆ ಬರುವ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಲಿದೆ. ಆದ್ದರಿಂದ ನಗರದ ಜನತೆ ಸಹಕರಿಸಬೇಕು ಎಂದು ಹೆಸ್ಕಾಂ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

promotions

promotions

Read More Articles