ಅರವಿಂದ ಬೆಲ್ಲದಗಿಂತ ಮುಂಚೆಯೇ ನಾನು ಶಾಸಕನಾಗಿದ್ದೆ: ಸಚಿವ ಪಾಟೀಲ

ಬೆಳಗಾವಿ: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿರಿಯರು ಅವರು ಯಾವ ಅರ್ಥದಲ್ಲಿ ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಸಿಗುವ ಬದಲು ಮುನೇನಕೊಪ್ಪ ಪಾಟೀಲರಗೆ ಸಿಕ್ಕಿದೆ ಎಂದು ಹೇಳಿಕೆ ಬಗ್ಗೆ ಸಚಿವ ಮುನೇನಕೊಪ್ಪ ಪಾಟೀಲ ಪ್ರತಿಕ್ರಯಿಸಿದರು.

promotions

ಅವರು ಸೋಮವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು. ಅರವಿಂದ ಬೆಲ್ಲದ ಅವರ ತಂದೆ ಶಾಸಕರಾಗಿದ್ದಾಗಿನಿಂದಲೂ ನಾನ ಶಾಸಕನಾಗಿದ್ದೇನೆ.

promotions

ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದೇನೆ. ಅರವಿಂದ ಬೆಲ್ಲದ ಅವರಿಗಿಂತ ಹಿರಿಯ ಶಾಸಕ ನಾನು. ಯತ್ನಾಳ ಅವರು ನಮ್ಮ ಸಮುದಾಯದ ಮುಖಂಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದರು.

Read More Articles