ಹೈವೋಲ್ಟೇಜ್ ವಿದ್ಯುತ್ ತಂದ ಅವಾಂತರ

  • 18 Dec 2023 , 1:10 AM
  • Haveri
  • 104

ಬ್ಯಾಡಗಿ: ಹೈವೋಲ್ಟೇಜ್ ವಿದ್ಯುತ್ ಪರಿಣಾಮ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳಲ್ಲಿನ ಟವಿ ಸೆಟ್ ಸೇರಿದಂತೆ ಸೆಟಪ್ ಬಾಕ್ಸ್, ಫ್ರೀಡ್ಜ ಮೋಬೈಲ್ ಚಾರ್ಜರ್ ಸೇರಿ ದಂತೆ ಇನ್ನಿತರ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಹೋದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.

promotions

ಸುಮಾರು ಇನ್ನೂರಕ್ಕು ಹಚ್ಚು ಮನೆಗಳಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳು ವಿದ್ಯುತ್ ನಿಂದ ಸುಟ್ಟಿವೆ ವಿದ್ಯುತ್ ಪೂರೈಕೆಯಲ್ಲಿನ ಏರಿಳಿತವೇ ಈ ಘಟನೆಗೆ ಪ್ರಮುಖ ಕಾರಣವೆಂದು ಆರೋಪಿಸುತ್ತಿರುವ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಗ್ರಾಮದಲ್ಲಿ ಬಹುತೇಕ ರೈತ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಾಗಿದ್ದು ಬಡ ಕುಟುಂಬದ ಹಿನ್ನೆಲೆಯುಳ್ಳವರಿಂದ ಟಿವಿಗಳ ದುರಸ್ತಿ ಅಸಾಧ್ಯ, ಇದೇ ರೀತಿಯಾದರೇ ಹೇಗೆ? ಮನೆಯಲ್ಲಿ ಟಿ.ವಿ. ಇನ್ನಿತರ ವಸ್ತುಗಳನ್ನು ಕಷ್ಟಪಟ್ಟು ಹಣ ಕೂಡಿಸಿಕೊಂಡು ತೆಗೆದುಕೊಂಡು ಬರುತ್ತೇವೆ. ಆದರೇ ಇಂತಹ ಘಟನೆಗಳನ್ನು ನಡೆದರೇ ಹೇಗೆ ಎಂಬ ಮಾತುಗಳು ಕೇಳಿ ಬರುತ್ತಿವೆ.

promotions

ಇದಕ್ಕೆ ಅಧಿಕಾರಿಗಳು ಪ್ರತಿ ಮನೆಗೆ 5 ಸಾವಿರ ರೂ.ವ್ಯಯಿಸಬೇಕಾಗಿದೆ ಗ್ರಾಮದಲ್ಲಿ ಇದೀಗ ವಿದ್ಯುತ್ ಅವಘಡದ ವಿಷಯ ಚರ್ಚೆಗೆ ಗ್ರಾಸವಾಗಿದೆ ಯಲ್ಲದೇ ಮನೆಯಲ್ಲಿದ್ದ ಎಲೆಕ್ಟ್ರಿಕಲ್ ವಸ್ತುಗಳ ಹಾಳಾದ ರಿಪೇರಿ ಖರ್ಚಿಗೆ ಕನಿಷ್ಟದರೂ ಸುಮಾರು 5 ರೂ.ಸಾವಿರ ವ್ಯಯಿಸಬೇಕಾಗಿರುವುದು ಗ್ರಾಮಸ್ಥರಲ್ಲಿ ಚಿಂತೆಗೀಡು ಮಾಡಿದೆ, ಗ್ರಾಮದಲ್ಲಿ ಬಹುತೇಕ ರೈತ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಾಗಿದ್ದು ಬಡ ಕುಟುಂಬದ ಹಿನ್ನೆಲೆಯುಳ್ಳವರಿಂದ ಟಿವಿಗಳ ದುರಸ್ತಿ ಅಸಾಧ್ಯ, ಇದೇ ರೀತಿಯಾದರೇ ಹೇಗೆ? ಮನೆಯಲ್ಲಿ ಟಿ.ವಿ. ಇನ್ನಿತರ ವಸ್ತುಗಳನ್ನು ಕಷ್ಟಪಟ್ಟು ಹಣ ಕೂಡಿಸಿಕೊಂಡು ತೆಗೆದುಕೊಂಡು ಬರುತ್ತೇವೆ. ಆದರೇ ಇಂತಹ ಘಟನೆಗಳನ್ನು ನಡೆದರೇ ಹೇಗೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಗ್ರಾ.ಪಂ.ಮಾಜಿ ಸದಸ್ಯ‌ ನಾಗನಗೌಡ ತೆವರಿ ದುರ್ಘಟನೆ ನಡೆಯುತ್ತಿದೆ ಪರಿಹಾರ ನೀಡಲೇಬೇಕು ಹಾಗೂ ಒಂದು ವೇಳೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ ಮುಂದಾಗುವದು ಎಂದು ಹೇಳಿದರು.

Read More Articles