ಬೆಳಗಾವಿ ‌ನಗರದಲ್ಲಿ ಅಕಾಲಿಕ ಆಲಿಕಲ್ಲು ಮಳೆ

ಬೆಳಗಾವಿ: ಹವಾಮಾನ ವೈಪರಿತ್ಯದಿಂದ ವಾಡಿಕೆಗೆಗಿಂತ ಮುಂಚೆಯೇ ಬಂದಿದ್ದ ಮಳೆ ಬಂದು ಹದಿಮೂರು ದಿನ ಕಳೆದ ಮೇಲೆ ಪ್ರಸಕ್ತ ವರ್ಷದ ಮಳೆಗಾಲ ಆರಂಭವಾಗಿದೆ‌.

promotions

ಬೆಳಗಾವಿ ನಗರದಲ್ಲಿ ಸುರಿದ ಮಳೆಗೆ ಯಡಿಯೂರಪ್ಪ ಮಾರ್ಗ, ಗಾಂಧಿನಗರ, ಶಿವಾಜಿ ನಗರ ಪ್ರದೇಶದಲ್ಲಿ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.

promotions

ಮಳೆಯ ಜತೆಗೆ ಆಲಿಕಲ್ಲಿನ ಮಳೆಗೆ ಕೆಲವೇಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಳೆಯಿಂದ ಯಾವುದೇ ಹಾನಿಯಾಗಿಲ್ಲ‌ ಎಂದು ವರದಿಯಾಗಿದೆ.

Read More Articles