ಯುವ ಸಂಸತ್ ಸ್ಪರ್ಧೆಯಲ್ಲಿ ಶರತ್ ಮಳವಳ್ಳಿಗೆ ಸ್ಪೆಷಲ್ ಮೆನ್ಷನ್ ಪ್ರಶಸ್ತಿ

  • 15 Jan 2024 , 4:34 AM
  • Haveri
  • 102

ರಾಣೇಬೆನ್ನೂರ: ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇತ್ತೀಚಿಗೆ ನಡೆದ "ಮೊದಲ ಆವೃತ್ತಿಯ ಆನ್ಲೈನ್ ಯುವ ಸಂಸತ್" ಸ್ಪರ್ಧೆಯಲ್ಲಿ ನಗರದ ಶರತ್ ಮಳವಳ್ಳಿ ಅವರಿಗೆ ಸ್ಪೆಷಲ್ ಮೆನ್ಷನ್ ಪ್ರಶಸ್ತಿ ಲಭಿಸಿದೆ. ಈ ಸ್ಪರ್ಧೆಗೆ ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಲವು ಕಾಲೇಜುಗಳಿಂದ ಆಡಿಶನ್ ತೆಗೆದುಕೊಂಡಿದ್ದರು. ಒಟ್ಟಾರೆ 34 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಶರತ್ ಮಳವಳ್ಳಿ ಅವರು ಕಾರ್ಮಿಕ ಸಚಿವರಾಗಿ ಆಡಳಿತ ಪಕ್ಷದ ಪರ ಇದ್ದು. ಇವರಿಗೆ "ಸ್ಪೆಷಲ್ ಮೆನ್ಷನ್" ಪ್ರಶಸ್ತಿ ಲಭಿಸಿದೆ.

promotions

promotions

Read More Articles